ಮಾಲ್ಗುಡಿ ಡೇಸ್ ಚಿತ್ರದ ಕುರಿತು ನಟ ವಿಜಯ ರಾಘವೇಂದ್ರ ಹೇಳಿದ್ದೇನು..? - ಮಾಲ್ಗುಡಿ ಡೇಸ್ ಸಿನಿಮಾದ ಪ್ರಮೋಷನ್
🎬 Watch Now: Feature Video
ಚಿಕ್ಕಮಗಳೂರು: ಮಾಲ್ಗುಡಿ ಡೇಸ್ ಸಿನಿಮಾದ ಪ್ರಮೋಷನ್ಗಾಗಿ ಚಿತ್ರ ತಂಡ ಚಿಕ್ಕಮಗಳೂರಿಗೆ ಆಗಮಿಸಿದೆ. ಜಿಲ್ಲೆಯಲ್ಲಿ ಚಿತ್ರ ತಂಡ ಚಿತ್ರದ ಕುರಿತು ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಈ ವೇಳೆ ನಾಯಕ ನಟ ವಿಜಯ್ ರಾಘವೇಂದ್ರ ಅವರು ಮಾಲ್ಗುಡಿ ಡೇಸ್ ಚಿತ್ರದ ಬಗ್ಗೆ ಹಾಗೂ ಚಿತ್ರೀಕರಣದ ಸಂದರ್ಭದಲ್ಲಿ ಆದಂತಹ ಅನುಭವಗಳ ಕುರಿತು ಈಟಿವಿ ಭಾರತ ಜೊತೆ ಮಾತನಾಡಿದ್ದಾರೆ. ಈ ಕುರಿತ ಚಿಟ್ ಚಾಟ್ ಇಲ್ಲಿದೆ.