ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ವೀಕೆಂಡ್ ಲಾಕ್ ಡೌನ್: ವಿಡಿಯೋ - Weekend lockdown
🎬 Watch Now: Feature Video
ವಿಜಯಪುರ: ಕೊರೊನಾ ನಿಯಂತ್ರಣಕ್ಕೆ ನಗರದಲ್ಲಿ ಸೋಮವಾರ ಬೆಳಗ್ಗೆಯವರೆಗೆ ವೀಕೆಂಡ್ ಲಾಕ್ಡೌನ್ ಹೇರಿರುವ ಕಾರಣ ನಗರ ಸಂಪೂರ್ಣ ಸ್ತಬ್ಧವಾಗಿದೆ. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದು, ಜನ ಸಂಚಾರವಿಲ್ಲದೆ ಇಡೀ ನಗರ ಖಾಲಿ ಖಾಲಿಯಾಗಿ ಕಾಣುತ್ತಿದೆ. ನಗರದ ಪರಿಸ್ಥಿತಿ ಅರಿಯಲು ಗೌಂಧಿ ಚೌಕ್ ಬಳಿ ಡ್ರೋನ್ ಕ್ಯಾಮರಾ ಬಿಟ್ಟಿದ್ದರು. ಸುಮಾರು 10 ನಿಮಿಷಗಳ ಕಾಲ ನಗರದ ಪ್ರಮುಖ ರಸ್ತೆ, ಗಲ್ಲಿ ರಸ್ತೆಗಳು ಸೇರಿದಂತೆ ಜನ ಸಂಚರಿಸದಂತ ಸ್ಥಳಗಳನ್ನು ಡ್ರೋನ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ.