ಸಾರಿಗೆ ನೌಕರರು, ರೈತರಿಗೆ ನಮ್ಮ ಬೆಂಬಲ ಸದಾ ಇರುತ್ತದೆ: ನಂಜಾವದೂತ ಸ್ವಾಮೀಜಿ - Transportation Employees Union protest at bangalore

🎬 Watch Now: Feature Video

thumbnail

By

Published : Dec 10, 2020, 12:53 PM IST

ಬೆಂಗಳೂರು: ಸಾರಿಗೆ ನೌಕರರ ಸಂಘದ ಪ್ರತಿಭಟನೆಗೆ ಸಾಲಿಮಠದ ನಂಜಾವದೂತ ಸ್ವಾಮೀಜಿ ಬೆಂಬಲ ನೀಡಿದ್ದು, ಅವರೂ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಅವರು, ರೈತರು ನಮ್ಮ ದೇಶದ ಬೆನ್ನೆಲುಬು. ಅವರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದರು. ಜೊತೆಗೆ ಸಾರಿಗೆ ನೌಕರರಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು. ಈ ಪ್ರತಿಭಟನೆಗೆ ಸಂಬಂಧಿಸಿದಂತೆ ನಮ್ಮ ಪ್ರತಿನಿಧಿ ಪ್ರಿಯಾಂಕ ತಳವಾರ, ಸ್ವಾಮೀಜಿ ಜೊತೆ ನಡೆಸಿರುವ ಚಿಟ್‌ಚಾಟ್ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.