ತುಂಗಭದ್ರಾ ಜಲಾಶಯದಲ್ಲಿ ಅಲೆಗಳ ಅಬ್ಬರ... - Gunda Botanical Garden news
🎬 Watch Now: Feature Video
ಬಳ್ಳಾರಿ: ಹೊಸಪೇಟೆ ಹೊರವಲಯ ರಾಷ್ಟೀಯ ಹೆದ್ದಾರಿಯಲ್ಲಿ ಬರುವ ಗುಂಡಾ ಸಸ್ಯೋಧಾಮದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ತುಂಗಭದ್ರಾ ಜಲಾಶಯ ತುಂಬಿ ತುಳುಕುತ್ತಿದ್ದು, ಅಲೆಗಳ ಸದ್ದಿಗೆ ಪ್ರವಾಸಿಗರು ಮನಸೋತಿದ್ದಾರೆ. ಸಸ್ಯಧಾಮಕ್ಕೆ ಬಂದ ಪ್ರವಾಸಿಗರು ಅಲೆಗಳ ಮುಂದೆ ನಿಂತು ಕ್ಯಾಮರಾಗೆ ಫೋಸ್ ನೀಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇನ್ನು ಕೆಲವರು ಮಕ್ಕಳೊಂದಿಗೆ ಅಲೆಗಳೊಂದಿಗೆ ಆಟವಾಡಿ ಸಂತಸಪಟ್ಟಿರುವ ಸುಂದರ ದೃಶ್ಯಗಳು ಇಲ್ಲಿದೆ ನೋಡಿ...