ಭೀಮಾ ನದಿಗೆ ನೀರು ಬಿಡುಗಡೆ.. ಮಣ್ಣೂರ ಯಲ್ಲಮ್ಮ ದೇವಿಗೆ ಜಲ ದಿಗ್ಬಂಧನ - ಭೀಮಾ ನದಿಗೆ ನೀರು ಬಿಡುಗಡೆ

🎬 Watch Now: Feature Video

thumbnail

By

Published : Sep 20, 2020, 7:06 PM IST

ಕಲಬುರಗಿ : ಕರ್ನಾಟಕ ಮತ್ತು ಮಹಾರಾಷ್ಟ್ರದ ಭೀಮಾ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಈ ಕಾರಣದಿಂದಾಗಿ ಸೊನ್ನ ಬ್ಯಾರೇಜ್ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ 1 ಲಕ್ಷದ 2 ಸಾವಿರ ಕ್ಯೂಸೆಕ್​ ನೀರನ್ನು ಭೀಮಾ ನದಿಗೆ ಬಿಡುಗಡೆ ಮಾಡಲಾಗಿದೆ. ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ಯಲ್ಲಮ್ಮ ದೇವಿಗೆ ಜಲ ದಿಗ್ಬಂಧನವಾಗಿದೆ. ಭೀಮಾ ನದಿ ತಟದಲ್ಲಿರುವ ದೇವಾಲಯದ ಸುತ್ತಲೂ ನೀರು ಆವರಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.