ಪ್ರಾಣಿ-ಪಕ್ಷಿಗಳ ನೀರಿನ ದಾಹ ಅರಿತ ಅಧಿಕಾರಿಗಳು ಮಾಡಿದ್ದೇನು? - news kannada
🎬 Watch Now: Feature Video
ಬೇಸಿಗೆಯಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರಿನ ತೊಂದರೆ ಸಾಮಾನ್ಯ. ಇದನ್ನು ಮನಗೊಂಡ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು ಆಡಳಿತ ಮಂಡಳಿಯು ರೈತರ ಬೆಳೆಗಿಂತ ಪ್ರಾಣಿ-ಪಕ್ಷಿಗಳ ಜೀವವೇ ಮುಖ್ಯ ಎಂಬ ಕಾರಣದಿಂದ ಅವುಗಳತ್ತ ಗಮನ ಹರಿಸಿದೆ. ಅಕ್ರಮ ಸಂಪರ್ಕ ಹೊಂದಿದ್ದ ಪೈಪ್ಲೈನ್ಗಳನ್ನು ತೆರವುಗೊಳಿಸಿದ್ದಲ್ಲದೇ ಬಿರು ಬಿಸಿಲಿನಿಂದ ಬಸವಳಿದ ಪ್ರಾಣಿ-ಪಕ್ಷಿ ಹಾಗೂ ಜಾನುವಾರುಗಳಿಗೆ ನೀರನ್ನು ಪೂರೈಕೆ ಮಾಡುತ್ತಿದೆ.