ಶಾಸಕರ ತವರಲ್ಲೇ ಹನಿ ನೀರಿಗಾಗಿ ಹಾಹಾಕಾರ... ಎರಡೂ ಊರಿಗೆ ಒಂದೇ ಬೋರ್ವೆಲ್ - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3285116-thumbnail-3x2-megha.jpg)
ಗದಗ ಜಿಲ್ಲೆ ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ ಸಾಹೇಬರ ತವರೂರಾದ ಕುಂದ್ರಳ್ಳಿ ಹಾಗೂ ಕುಂದ್ರಳ್ಳಿ ತಾಂಡಾದಲ್ಲಿ ಜನರು ಹನಿ ನೀರಿಗಾಗಿ ಪರದಾಡುತ್ತಿದ್ದಾರೆ. ಇಲ್ಲಿ ಎರಡು ಗ್ರಾಮಕ್ಕೂ ಸೇರಿ ಒಂದೇ ಬೋರ್ವೆಲ್ ಇದ್ದು, ತಳ್ಳುವ ಗಾಡಿಯಲ್ಲಿ ಕಾಲಿ ಕೊಡಗಳನ್ನು ಇಟ್ಟುಕೊಂಡು, ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ದಿನಪೂರ್ತಿ ಉರಿಬಿಸಿಲಿನಲ್ಲಿ ನೀರಿಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ.