ಕೋಲಾರದಲ್ಲಿ ಅಂತರ್ಜಲಮಟ್ಟ ಹೆಚ್ಚಿಸಲು 'ಜಲಶಕ್ತಿ ಅಭಿಯಾನ' - undefined
🎬 Watch Now: Feature Video

ಅದು ನೀರಿಲ್ಲದೆ ಬರಡಾಗಿರುವ ಜಿಲ್ಲೆ. ಅಲ್ಲಿ ಈಗೇನಿದ್ರು ಬರೀ ನೀರಿನದ್ದೇ ಮಾತು. ನೀರನ್ನು ಹೇಗೆ ಉಳಿಸಿ, ಸಂರಕ್ಷಣೆ ಮಾಡೋದು, ಅದಕ್ಕಾಗಿ ನಾವೇನು ಮಾಡಬೇಕು ಅನ್ನೋದು ಚಿಕ್ಕವರಿಂದ ಹಿಡಿದು ದೊಡ್ಡವರವರೆಗಿನ ಪ್ರಶ್ನೆ. ಅದಕ್ಕಾಗಿ ಆ ಜಿಲ್ಲೆಯಲ್ಲಿ ಹೊಸದೊಂದು ಜಲ ಶಕ್ತಿ ಅಭಿಯಾನ ಆರಂಭವಾಗಿದೆ. ಜಲಶಕ್ತಿ ಆಭಿಯಾನ