2021ರ ಡಾಕರ್ ರ್‍ಯಾಲಿಗೆ ಸೌದಿ ಅರೇಬಿಯಾ ಸಿದ್ಧ.. ವಿಡಿಯೋ - ಡಾಕರ್ ಸ್ಪರ್ಧೆ

🎬 Watch Now: Feature Video

thumbnail

By

Published : Jan 3, 2021, 8:34 AM IST

ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಎರಡನೇ ಬಾರಿಗೆ ಡಾಕರ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. 2021ರ ಡಾಕರ್ ರ್‍ಯಾಲಿಯ ಸ್ಪರ್ಧಿಗಳು ಜೆಡ್ಡಾ ನಗರಕ್ಕೆ ಬಂದಿಳಿದಿದ್ದಾರೆ. ಮರುಭೂಮಿ ಸೂರ್ಯನ ಪ್ರಜ್ವಲಿಸುವಿಕೆಯ ಅಡಿಯಲ್ಲಿ ಡಾಕರ್ ರ್‍ಯಾಲಿ 12 ಹಂತಗಳಲ್ಲಿ ನಡೆಯುತ್ತದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.