ಉಡುಪಿ ಜಿಲ್ಲೆಯಲ್ಲಿ ಮತ್ತೆ 9 ‌ಮಂದಿಗೆ ಕೊರೊನಾ‌ ಸೋಂಕು: ಓರ್ವ ಸಾವು

By

Published : Jul 1, 2020, 10:27 AM IST

Updated : Jul 1, 2020, 12:31 PM IST

thumbnail
ಉಡುಪಿ: ಜಿಲ್ಲೆಯಲ್ಲಿಂದು 6 ಜನ ಪುರುಷರು‌ ಹಾಗೂ ನಾಲ್ವರು ಮಹಿಳೆಯ ಸೇರಿದಂತೆ 9‌ ಮಂದಿಗೆ ಕೊರೊನಾ‌ ಸೋಂಕು ತಗುಲಿದ್ದು, ಒಂದು ಸಾವು ಸಂಭವಿಸಿದೆ. ಮುಂಬೈ‌ನಿಂದ ಬಂದ ಮೂವರು, ಹೈದರಾಬಾದ್​​ನಿಂದ‌ ಬಂದ ಓರ್ವ ಹಾಗೂ ಪಾಸಿಟಿವ್ ವ್ಯಕ್ತಿಯ ಜೊತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಇಬ್ಬರು, ಕುಂದಾಪುರದಿಂದ ಬೆಂಗಳೂರಿಗೆ ತೆರಳುವ ಇಬ್ಬರು ಬಸ್​​ ಚಾಲಕರು ಹಾಗೂ ಬಟ್ಟೆ ಮಳಿಗೆ ಮಾಲೀಕನಿಗೆ ಕೋವಿಡ್-19 ಪತ್ತೆಯಾಗಿದೆ. ಇನ್ನು ಕೋವಿಡ್​ನಿಂದ ಮೃತಪಟ್ಟ ವ್ಯಕ್ತಿಯು ಕಿಡ್ನಿ ಸಂಬಂಧಿ ಕಾಯಿಲೆಯಿಂದ‌ ಬಳಲುತ್ತಿದ್ದ ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿನ ಕೊರೊನಾ ಪ್ರಕರಣಗಳ ಕುರಿತ ವಾಕ್​ ಥ್ರೂ ಇಲ್ಲಿದೆ...
Last Updated : Jul 1, 2020, 12:31 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.