ಕೋಲಾರ ಜನತೆಗೆ ನದಿಯಾದ ವೃಷಭಾವತಿ: ರಾತ್ರೋರಾತ್ರಿ ಕಾಲುವೆ ನೀರು ಮಂಗಮಾಯ - ಏತ ನೀರಾವರಿ ಯೋಜನೆ ಅದು ಕೆ.ಸಿ.ವ್ಯಾಲಿ
🎬 Watch Now: Feature Video
ಅದು ಬೆಂಗಳೂರಿನ ಕೊಳಕು ನೀರಾದ್ರೂ, ಬಯಲು ಸೀಮೆ ಜಿಲ್ಲೆಯ ರೈತರಿಗೆ ವೃಷಭಾವತಿ ನದಿಯಾಗಿಯೇ ಪರಿಣಮಿಸಿದೆ. ನೀರು ಹರಿಯುವ ಕಾಲುವೆಗಳಿಗೆ ರಾತ್ರೋರಾತ್ರಿ ಪಂಪ್ ಅಳವಡಿಸಿ ಕೊಳಚೆ ನೀರನ್ನ ಕದಿಯುತ್ತಿದ್ದ ರೈತರಿಗೆ ಜಿಲ್ಲಾಡಳಿತ ಖಡಕ್ ವಾರ್ನಿಂಗ್ ನೀಡಿದೆ.