ಮತದಾನದ ಹಕ್ಕು ಸದುಪಯೋಗ ಮಾಡಿಕೊಳ್ಳಿ: ರಾಕ್ಲೈನ್ ವೆಂಕಟೇಶ್ - undefined
🎬 Watch Now: Feature Video
ಬೆಂಗಳೂರು: ಮತ ಚಲಾಯಿಸಿದ ಬಳಿಕ ಈಟಿವಿ ಭಾರತ್ನೊಂದಿಗೆ ಮಾತನಾಡಿದ ಚಿತ್ರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಮತದಾನ ಎಲ್ಲರ ಹಕ್ಕು. ಅದನ್ನು ಪ್ರತಿಯೊಬ್ಬರೂ ಸದುಪಯೋಗ ಮಾಡಿಕೊಳ್ಳಬೇಕು. ಆ ಮೂಲಕ ಯೋಗ್ಯ ವ್ಯಕ್ತಿಯನ್ನ ಆಯ್ಕೆ ಮಾಡಿ. ಯಾವುದೇ ಕಾರಣಕ್ಕೂ ಕರ್ತವ್ಯದಿಂದ ದೂರ ಉಳಿಯಬೇಡಿ ಎಂದು ಮತದಾರರಿಗೆ ಕಿವಿ ಮಾತು ಹೇಳಿದರು.