ಕಾಫಿನಾಡಲ್ಲಿ ಜಾಲಿ ರೈಡ್‌ಗಿಲ್ಲ ಅನುಮತಿ.. ಹೆಂಗ್‌ಬೇಕೋ ಹಂಗ್ ಬೈಕ್ ಓಡಿಸೋಕೆ ಬ್ರೇಕ್! - ಮುಳ್ಳಯ್ಯನಗಿರಿ
🎬 Watch Now: Feature Video

ವೀಕೆಂಡ್ ಬಂತು.. ಎಲ್ಲಾದ್ರೂ ಜಾಲಿ ರೇಡ್ ಹೋಗೋಣ.. ಫ್ಯಾಮಿಲಿ ಆದ್ರೆ ಕಾರು.. ಇಬ್ರೇ ಆದ್ರೆ ಬೈಕು.. ಹೀಗೆ ಜನ್ರು ತುಂಬಾ ಸರಿ ಮಾತಾಡ್ಕೊಳ್ತಿರ್ತಾರೆ.. ಆದ್ರೆ, ಈ ಒಂದು ಪ್ರವಾಸಿ ತಾಣಕ್ಕೆ ಸ್ವಂತ ವಾಹನಗಳನ್ನ ತೆಗೆದುಕೊಂಡು ಹೋಗುವಂತಿಲ್ಲ.. ಅದ್ಯಾಕೆ ಅಂತೀರಾ ಈ ಸ್ಟೋರಿ ನೋಡಿ..