ಚಿನ್ನದ ನಾಡಿನ ಜನರಿಗೆ ಸಾಂಕ್ರಾಮಿಕ ರೋಗ ಬಾಧೆ; ರೋಗಿಗಳಿಂದ ತುಂಬಿ ಹೋಗಿರುವ ಆಸ್ಪತ್ರೆ - ಇತ್ತೀಚಿನ ಕೋಲಾರದ ಸುದ್ದಿ

🎬 Watch Now: Feature Video

thumbnail

By

Published : Sep 20, 2019, 9:19 PM IST

ಚಿನ್ನದ ನಾಡಿನ ಜನ ಸಂಕ್ರಾಮಿಕ ರೋಗಗಳಿಗೆ ತುತ್ತಾಗಿದ್ದಾರೆ. ಕೋಲಾರ ಜಿಲ್ಲೆಯ ಬಹುತೇಕರಲ್ಲಿ ಜ್ವರದ ಲಕ್ಷಣಗಳು ಗೋಚರಿಸಿಕೊಳ್ತಿವೆ. ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿದ್ದರೆ ರೋಗಗಳು ಮತ್ತಷ್ಟು ಜನರಿಗೆ ಹರಡುವ ಅಪಾಯ ತಲೆದೋರಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.