ಮಲಪ್ರಭಾ ನದಿ ತೀರದ ಗ್ರಾಮಗಳು ಮತ್ತೆ ಜಲಾವೃತ..ಪರಿಹಾರ ಕೇಂದ್ರ ತೆರೆಯದ ಜಿಲ್ಲಾಡಳಿತ..! - belagavifloodnews
🎬 Watch Now: Feature Video
ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬಿಡದೇ ಸುರಿಯುತ್ತಿರುವ ಮಳೆಯಿಂದ ಮಲಪ್ರಭಾ ನದಿ ತೀರದ ಗ್ರಾಮಗಳು ಮತ್ತೆ 2 ನೇ ಬಾರಿಗೆ ಮಳುಗಡೆಯಾಗಿವೆ.ರಾಮದುರ್ಗ ತಾಲೂಕಿನ ಸುರೇಬಾನ್, ಹಂಪಿಹೊಳಿ ಗ್ರಾಮಗಳು ಜಲಾವೃತಗೊಂಡಿವೆ.ಆದರೆ ಜಿಲ್ಲಾಡಳಿತ ಪರಿಹಾರ ಕೇಂದ್ರ ತೆರೆದಿಲ್ಲ. ಹೀಗಾಗಿ ಇಲ್ಲಿನ ಸಂತ್ರಸ್ತರ ಬದುಕು ಸಂಕಷ್ಟದಲ್ಲಿದೆ. ಎರಡೂ ಗ್ರಾಮಗಳ ಜನರು ಎದುರಿಸುತ್ತಿರುವ ಸಮಸ್ಯೆ ಕುರಿತು ಈಟಿವಿ ಭಾರತ ಬೆಳಗಾವಿ ಪ್ರತಿನಿಧಿಯೊಂದಿಗೆ ತೋಡಿಕೊಂಡಿರುವ ಅಳಲು ಇಲ್ಲಿದೆ