ಸಾಮಾಜಿಕ ಪಿಡುಗುಗಳ ಬಗ್ಗೆ ಜನರಲ್ಲಿ ಜಾಗೃತಿ : ವಾರ್ತಾ ಇಲಾಖೆ ವಿನೂತನ ಪ್ರಯತ್ನ - Dharwad district news
🎬 Watch Now: Feature Video
ವಾರ್ತಾ ಇಲಾಖೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗ್ರಾಮ ಸಂಪರ್ಕ ಮತ್ತು ಗ್ರಾಮ ವಾಹಿನಿ ಕಾರ್ಯಕ್ರಮದ ನಿಮಿತ್ತ ಹುಬ್ಬಳ್ಳಿ ತಾಲೂಕಿನ ದೇವರ ಗುಡಿಹಾಳ ಮತ್ತು ಪರಸಾಪೂರ ಗ್ರಾಮಗಳಲ್ಲಿ ಬಫೋ ವೆಂಚರ್ಸ್ ತಂಡದ ಮಹಿಳಾ ಕಲಾವಿದರಿಂದ ಬೀದಿನಾಟಕ ಹಾಗೂ ಹಾಡುಗಾರಿಕೆ ಮೂಲಕ ಸಾಮಾಜಿಕ ಪಿಡುಗುಗಳ ಬಗ್ಗೆ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲಾಯಿತು.