ಬಜೆಟ್ ತಮ್ಮ ನಿರೀಕ್ಷೆ ಹುಸಿಯಾಗಿಸಿದೆ: ವಿಜಯಪುರ ಜನತೆ - ಬಜೆಟ್ ಕುರಿತು ವಿಜಯಪುರ ಜನರ ಮಾತು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6308158-thumbnail-3x2-smk.jpg)
ವಿಜಯಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ಬಜೆಟ್ ವಿಜಯಪುರ ಜಿಲ್ಲೆಯ ಜನತೆಯ ನಿರೀಕ್ಷೆಗಳನ್ನು ಸಂಪೂರ್ಣವಾಗಿ ಹುಸಿಯಾಗಿಸಿದೆ. ಜಿಲ್ಲೆಯಲ್ಲಿ ಯಾರೊಬ್ಬರು ಸಚಿವರೂ ಆಗಿಲ್ಲ. ಈಗ ಬಜೆಟ್‍ನಲ್ಲಿಯೂ ಜಿಲ್ಲೆಯನ್ನು ಕಡೆಗಣನೆ ಮಾಡಲಾಗಿದೆ ಎಂಬ ನೋವು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.