ಮಿಶ್ರ ಬೆಳೆ ಮೂಲಕ ಲಕ್ಷ ಲಕ್ಷ ಲಾಭ ಪಡೆಯುತ್ತಿರುವ ರೈತ! - Vijayapura farmer success story
🎬 Watch Now: Feature Video

ರಾಜ್ಯದಲ್ಲಿ ಅದೆಷ್ಟೋ ರೈತರು ಸಾಂಪ್ರದಾಯಿಕವಾಗಿ ಏಕ ಬೆಳೆ ಮೂಲಕ ಲಾಭಕ್ಕಿಂತ ಹೆಚ್ಚು ನಷ್ಟವನ್ನೇ ಅನುಭವಿಸುತ್ತಾರೆ. ಆದ್ರೆ ಇಲ್ಲೊಬ್ಬ ಅನ್ನದಾತ ಮಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಸ್ವಾವಲಂಬಿ ಜೀವನದ ಜೊತೆಗೆ ಉತ್ತಮ ಲಾಭ ಪಡೆಯುತ್ತಿದ್ದಾರೆ. ಹಾಗಾದ್ರೆ ಬರದ ನಾಡಿನಲ್ಲಿ ರೈತನ ಮಿಶ್ರ ಬೆಳೆ ಹೇಗಿದೆ ಅನ್ನೋದರ ಕುರಿತ ಒಂದು ವರದಿ ಇಲ್ಲಿದೆ...