ಆಲಮಟ್ಟಿ ಜಲಾಶಯ ಭರ್ತಿ: ಎಷ್ಟಿದೆ ನೀರಿನ ಮಟ್ಟ - ವಿಜಯಪುರ ಜಿಲ್ಲಾ ಸುದ್ದಿ

🎬 Watch Now: Feature Video

thumbnail

By

Published : Jul 30, 2019, 11:21 PM IST

ವಿಜಯಪುರ: ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿ ಹಿನ್ನೆಲೆ ಎಲ್ಲ 26 ಕ್ರಸ್ಟ್‌ ಗೇಟ್‌ಗಳ ಮೂಲಕ ನೀರು ಬೀಡಲಾಗಿದ್ದು ಬಣ್ಣದ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ನೋಟ ನಯನ ಮನೋಹರವಾಗಿದೆ. ಈಗಾಗಲೇ ಗರಿಷ್ಠ ಮಟ್ಟ - 519.60 ಮೀ. ಇರುವ ಜಲಾಶಯದಲ್ಲಿ ಸದ್ಯ ಇಂದಿನ ನೀರಿನ ಮಟ್ಟ - 519.25 ಮೀ ಏರಿದೆ. ಗರಿಷ್ಠ ಸಾಮರ್ಥ್ಯ: 123.081 ಟಿಎಂಸಿ ಇದ್ದು ಇಂದಿನ ನೀರು ಸಂಗ್ರಹ - 119 ಟಿಎಂಸಿ ಆಗಿದೆ. ಸದ್ಯ ಒಳಹರಿವು- 107000 ಕ್ಯೂಸೆಕ್ ಇದ್ದು ಹೊರ ಹರಿವು -132000 ಕ್ಯೂಸೆಕ್ ಇದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.