ವಾರಾಂತ್ಯದಲ್ಲಿ ವಾಹನ ಓಡಾಟ ಬಂದ್​​: ಈಗ ಹೇಗಿದೆ ಚರ್ಚ್ ಸ್ಟ್ರೀಟ್ ಚಿತ್ರಣ?

By

Published : Nov 7, 2020, 4:03 PM IST

thumbnail
ಫುಟ್​ಪಾತ್​ನಲ್ಲಿ ಮ್ಯೂಸಿಕ್ ಬ್ಯಾಂಡ್, ಹೋಟೆಲ್​ನಿಂದ ಹೊರಗೆ ಓಪನ್ ವಾತಾವರಣದಲ್ಲಿ ಊಟ, ತಿಂಡಿ ಸವಿಯಲು ಅವಕಾಶ. ಸೈಕ್ಲಿಂಗ್​ಗೆ ಬಿಂದಾಸ್ ಸ್ಪೇಸ್. ಹೌದು, ಇನ್ಮುಂದೆ ಚರ್ಚ್ ಸ್ಟ್ರೀಟ್​ನಲ್ಲಿ ವಾರಾಂತ್ಯದಲ್ಲಿ ಯಾವುದೇ ವಾಹನಗಳಿಲ್ಲದೆ ಪಾದಾಚಾರಿಗಳಷ್ಟೇ ಓಡಾಡಬಹುದು. 2021ರ ಫೆಬ್ರವರಿ ಕಡೇ ವಾರದವರೆಗೂ ಶನಿವಾರ-ಭಾನುವಾರ ವಾಹನ ಸಂಚಾರಕ್ಕೆ ನಿರ್ಬಂಧ ಇರಲಿದೆ. ಈ ರಸ್ತೆ ಕುರಿತು ನಮ್ಮ ಪ್ರತಿನಿಧಿ ಮಾಡಿರುವ ವಾಕ್ ಥ್ರೂ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.