ಮಿಡಿದ ತರಕಾರಿ ವ್ಯಾಪಾರಿಯ ಮನ: ಬಡವರಿಗೆ ಇವನ್ನೆಲ್ಲಾ ಉಚಿತವಾಗಿ ಕೊಟ್ಟರು.. - Free vegetables and rice distibutaion to poor peopel
🎬 Watch Now: Feature Video
ಕೊರೊನಾ ಭೀತಿಯಿಂದ ಇಡೀ ದೇಶ ಲಾಕ್ ಡೌನ್ ಆಗಿದೆ. ಇಂಥ ಸಂದಿಗ್ಧ ಸಮಯದಲ್ಲಿ ಕೆಲವು ವ್ಯಾಪಾರಿಗಳು ದುಪ್ಪಟ್ಟು ಬೆಲೆಗೆ ತರಕಾರಿ ಮಾರಾಟ ಮಾಡುತ್ತಿರುವ ವರದಿಗಳಲ್ಲಿ ಬರ್ತಿವೆ. ಆದ್ರೆ, ರಾಜರಾಜೇಶ್ವರಿ ನಗರದ ವ್ಯಾಪಾರಿ ಲೋಕೇಶ್ ಎಂಬುವರು ಉಚಿತವಾಗಿ ಬಡವರಿಗೆ 2 ಕೆ.ಜಿ ತರಕಾರಿ ಹಾಗು ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದಾರೆ. ಈ ಕುರಿತು ಈಟಿವಿ ಭಾರತ್ ಪ್ರತಿನಿಧಿ ವಿವರವಾದ ಮಾಹಿತಿ ನೀಡಿದ್ರು.