ರಾಜ್ಯ ಸರ್ಕಾರ ಮೊದಲು ಆಸ್ಪತ್ರೆಗಳನ್ನು ಸುಧಾರಣೆ ಮಾಡಲಿ - ವಾಟಾಳ್ ನಾಗರಾಜ್ - ವಾಟಾಳ್ ನಾಗರಾಜ್ ಪ್ರತಿಭಟನೆ
🎬 Watch Now: Feature Video
ರಾಜ್ಯ ಸರ್ಕಾರ ಮೊದಲು ರಾಜ್ಯದ ಆಸ್ಪತ್ರೆಗಳನ್ನು ಸುಧಾರಣೆ ಮಾಡಲಿ, ಅದನ್ನು ಬಿಟ್ಟು ಇಲ್ಲದ ನಿಯಮಗಳನ್ನು ಜಾರಿ ಮಾಡುವುದು ಸರಿಯಲ್ಲ ಎಂದು ಕಿಡಿ ಕಾರಿದರು. ರಾಜ್ಯ ಸರ್ಕಾರ ತಂದಿರುವ ಈ ನಿಯಮಗಳಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ. ಹಾಗಾಗಿ, ಮೊದಲು ಆಸ್ಪತ್ರೆಗಳನ್ನು ಸರಿಪಡಿಸಲಿ ಅಂತ ರಾಜ್ಯ ಸರಕಾರಕ್ಕೆ ತಾಕೀತು ಮಾಡಿದ್ರು..