ಕೊರೊನಾ ಭೀತಿಗೆ ಆನ್ಲೈನ್ನಲ್ಲೇ ವರಲಕ್ಷ್ಮಿಗೆ ನಮಿಸಿದ ಮಹಿಳೆಯರು - Varalakshmi festival held online for fear of corona
🎬 Watch Now: Feature Video
ಬಳ್ಳಾರಿ: ಜಿಂದಾಲ್ ಟೌನ್ ಶಿಪ್ ಬಳಿ ಇರುವ ವಿದ್ಯಾನಗರದ ಜಿಂದಾಲ್ ಉದ್ಯೋಗಿಗಳು ಸೇರಿದಂತೆ ಅವರ ಕುಟುಂಬಸ್ಥರು ಸಹ ಆನ್ಲೈನ್ನಲ್ಲೇ ವರಮಹಾಲಕ್ಷ್ಮಿ ಪೂಜೆ ಮಾಡಿದ್ದಾರೆ. ಈ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ಹಬ್ಬ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ.