ಹಾವೇರಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ: ತುಂಬಿ ಹರಿಯುತ್ತಿದೆ ವರದಾ ನದಿ - ನಾಗನೂರು ಗ್ರಾಮದ ಜಮೀನು
🎬 Watch Now: Feature Video
ಹಾವೇರಿ: ಧಾರಾಕಾರ ಮಳೆ ಹಿನ್ನೆಲೆ ಹಾವೇರಿ ಜಿಲ್ಲೆಯಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರು ರಜೆ ಘೋಷಣೆ ಮಾಡಿದ್ದಾರೆ. ವರದಾ ನದಿ ತುಂಬಿ ಹರಿಯುತ್ತಿರುವ ಪರಿಣಾಮ ನಾಗನೂರು-ಕೂಡಲ, ಕಳಸೂರು ರಸ್ತೆ ಸಂಪರ್ಕ ಬಂದ್ ಆಗಿದೆ. ಇನ್ನು ಹಲಸೂರು ಬಳಿ ವರದಾ ನದಿಗೆ ಗೇಟ್ ಹಾಕಿದ್ದರಿಂದ ನಾಗನೂರು ಗ್ರಾಮದ ಜಮೀನುಗಳು ಜಲಾವೃತಗೊಂಡಿವೆ.