ಸೈಕಲ್ ಮೂಲಕ ಉತ್ತರ ಪ್ರದೇಶದಕ್ಕೆ ತೆರಳುತ್ತಿದ್ದ ಕಾರ್ಮಿಕರಿಗೆ ಕ್ವಾರಂಟೈನ್ - ರಾಯಚೂರು ಜಿಲ್ಲಾ ಸುದ್ದಿ
🎬 Watch Now: Feature Video
ಉತ್ತರ ಪ್ರದೇಶಕ್ಕೆ ಸೈಕಲ್ನಲ್ಲಿ ತೆರಳುತ್ತಿದ್ದ ಸುಮಾರು 20ಕ್ಕೂ ಹೆಚ್ಚು ಕಾರ್ಮಿಕರನ್ನು ರಾಯಚೂರು ತಾಲೂಕಿನ ಸಾಥ್ ಮೈಲ್ ಕ್ರಾಸ್ ಬಳಿ ತಡೆಯಿಡಿಯಲಾಗಿದ್ದು, ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಕಳೆದ ಐದು ದಿನಗಳ ಹಿಂದಯೇ ಬೆಂಗಳೂರಿಂದ ಸೈಕಲ್ ಮೂಲಕ ಕಾರ್ಮಿಕರು ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದರು.