ನಂದಿ ಬೆಟ್ಟದ ಸುತ್ತಮುತ್ತ ನಶಾಲೋಕ - nandi hills in bangalore
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5551900-thumbnail-3x2-bng.jpg)
ನಂದಿಹಿಲ್ಸ್ ಅಂದ್ರೆ ಬೆಂಗಳೂರಿಗರಿಗೆ ವಿಕೆಂಡ್ನ ಹಾಟ್ ಸ್ಪಾಟ್. ಐಟಿಬಿಟಿಯಲ್ಲಿ ದುಡಿಯುವ ಯುವಕ-ಯುವತಿಯರ ನೆಚ್ಚಿನ ತಾಣ. ವಾರವೆಲ್ಲಾ ದುಡಿದ ಮನಸ್ಸಿಗೆ ಮುದ ನೀಡುವ ಫೆವರೇಟ್ ಸ್ಥಳವಿದು. ಆದರೆ ಇತ್ತೀಚೆಗೆ ನಂದಿಹಿಲ್ಸ್ ನಲ್ಲಿ ಬೇರೆಯದ್ದೇ ವಿಷಯಗಳು ಸದ್ದು ಮಾಡುತ್ತಿರುವುದು, ಸಾರ್ವಜನಿಕರ ಕಣ್ಣನ್ನು ಕೆಂಪಾಗಿಸಿದೆ..