ಅನೈತಿಕ ಚಟುವಟಿಕೆಗಳ ಅಡ್ಡೆಯಾಗ್ತಿದೆ ಉಣಕಲ್ ಕೆರೆ: ಕಳೆ ಕಳೆದುಕೊಂಡ ಜಲಾಗಾರಕ್ಕೆ ಮರುಜೀವ ಯಾವಾಗ? - ಹುಬ್ಬಳ್ಳಿ-ಧಾರವಾಡ
🎬 Watch Now: Feature Video

ಹುಬ್ಬಳ್ಳಿ-ಧಾರವಾಡ ಸೌಂದರ್ಯಕ್ಕೆ ಉಣಕಲ್ ಕೆರೆ ಭೂಷಣವಿದಂತೆ. ಆದ್ರೆ, ಈ ಕೆರೆ ಈಗ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ. ಇಲ್ಲಿ ಅಭಿವೃದ್ದಿ ಮರೀಚಿಕೆಯಾದ್ರೆ, ಅನೈತಿಕ ಚಟುವಟಿಕೆಗಳ ಕೇಂದ್ರ ತಾಣವಾಗಿ ಮಾರ್ಪಟ್ಟಿದೆ.