35 ವರ್ಷದ ಪ್ರೀತಿ, ಅತ್ತೆ ಮಗಳಿಗಾಗಿ ಕಾದ ಅನುರಾಗದ ಅನುಭೂತಿ.. 65ನೇ ವರ್ಷಕ್ಕೆ ಸಪ್ತಪದಿ ತುಳಿದವನಿಗೆ ನೆದರಾಗೈತಿ.. - ಪ್ರೇಯಸಿಗಾಗಿ 35 ವರ್ಷ ಕಾದ ಪ್ರಿಯತಮ
🎬 Watch Now: Feature Video
ಜಯಮ್ಮರನ್ನು ಗಂಡ ಬಿಟ್ಟು ಹೋಗಿದ್ದ. ಅತ್ತ ಜಯಮ್ಮ ಅವರನ್ನು ಚಿಕ್ಕಣ್ಣ ಪ್ರೀತಿಸುತ್ತಿದ್ದರು. ಆಕೆಯ ನೆನಪಲ್ಲೇ ಬರೋಬ್ಬರಿ 35 ವರ್ಷ ಕಳೆದದಿದ್ದರು. ಕೊನೆಗೂ ಜಯಣ್ಣರ ಪ್ರೀತಿಗೆ ಕರಗಿದ ದೇವರು ಅಸ್ತು ಎಂದಿದ್ದು, 35 ವರ್ಷದ ನಂತರ ಲವ್ ಸಕ್ಸಸ್ ಆಗಿದೆ..
Last Updated : Dec 7, 2021, 12:39 PM IST