ಶವ ತಂದು ಮನೆ ಮುಂದೆ ಇಡುತ್ತೇನೆ: ಹುಕ್ಕೇರಿ ತಹಶೀಲ್ದಾರ್ಗೆ ಉಮೇಶ ಕತ್ತಿ ಎಚ್ಚರಿಕೆ - chikodi latest news '
🎬 Watch Now: Feature Video
ಚಿಕ್ಕೋಡಿ: ಕೊರೊನಾ ಸಂದರ್ಭದಲ್ಲಿ ಅಂತ್ಯಕ್ರಿಯೆ ಮಾಡಲು ಜನರಿಗೆ ತೊಂದರೆ ಆಗಬಾರದು. ತೊಂದರೆ ಆದರೆ ನಿಮ್ಮ ಮನೆ ಮುಂದೆ ಶವ ತಂದು ಇಡುತ್ತೇನೆ ಎಂದು ಹುಕ್ಕೇರಿ ತಹಶೀಲ್ದಾರ್ಗೆ ಶಾಸಕ ಉಮೇಶ್ ಕತ್ತಿ ಎಚ್ಚರಿಕೆ ನೀಡಿದ್ದಾರೆ.