ಸ್ವಚ್ಛ ಭಾರತಕ್ಕಾಗಿ ಮ್ಯಾರಾಥಾನ್.. ಕೃಷ್ಣನ ನಾಡಲ್ಲಿ ದೆಹಲಿ ಯುವಕನ ವಿಶೇಷ ಅಭಿಯಾನ! - ದೆಹಲಿ ಯುವಕನ ವಿಶೇಷ ಅಭಿಯಾನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4519800-thumbnail-3x2-udupi.jpg)
ಉಡುಪಿ: ದೇಶ ಸುತ್ತಿ ನೋಡು.. ಕೋಶ ಓದಿ ನೋಡು ಅನ್ನೋದು ಜನಜನಿತ ಮಾತು. ಆದರೆ, ಈ ಯುವಕ ದೇಶ ಸುತ್ತುತ್ತಿರೋದು ಸಾಮಾಜಿಕ ಕಳಕಳಿಗೋಸ್ಕರ ಅನ್ನೋದು ವಿಶೇಷ. ದೆಹಲಿಯ ನಿವಾಸಿಯಾದ ಈತ ದೇಶದ 50 ನಗರವನ್ನು ಮ್ಯಾರಥಾನ್ ಅಭಿಯಾನದ ಮೂಲಕ ಮಾಡ್ತಿರೋದೇನು ಗೊತ್ತೇ?