ದನದ ಕೊಟ್ಟಿಗೆಯಲ್ಲಿ ಹಾವುಗಳ ಸರಸ... ಬೆಚ್ಚಿಬಿದ್ದ ಕಾಡಿನ ಮಕ್ಕಳು- VIDEO - two snakes stay to gather
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6454709-thumbnail-3x2-chaii.jpg)
ಚಾಮರಾಜನಗರ: ಹನೂರು ತಾಲೂಕಿನ ಪೊನ್ನಾಚಿ ಗ್ರಾಪಂ ವ್ಯಾಪ್ತಿಯ ಅಸ್ತೂರು ಗ್ರಾಮದ ಮಹಾದೇವ ಎಂಬ ಸೊಲೀಗ ಕುಟುಂಬವೊಂದರ ದನದ ಕೊಟ್ಟಿಗೆಯಲ್ಲಿ ಎರಡು ಭಾರೀ ಗಾತ್ರದ ಹಾವುಗಳು ಸರಸದಲ್ಲಿ ತೊಡಗಿದ್ದನ್ನು ನೋಡಿ ಕಾಡಿನ ಮಕ್ಕಳು ಬೆಚ್ಚಿಬಿದ್ದಿದ್ದಾರೆ. ಮಕ್ಕಳು ಹಾವನ್ನು ಕಾಡಿನಿಂದ ಓಡಿಸಲು ಯತ್ನಿಸಿದರೂ ಹಾವುಗಳು ಜಗ್ಗದೇ ಅರ್ಧ ತಾಸು ನೃತ್ಯದಲ್ಲಿ ತೊಡಗಿರುವ ದೃಶ್ಯಾವಳಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.