ನೆರೆ ಬಂದು 2 ತಿಂಗಳಾದ್ರೂ ಕಳೆದ್ರೂ ಸಿಗಲಿಲ್ಲ ಪರಿಹಾರ, ಸಂತ್ರಸ್ತರ ಕಣ್ಣೀರ ಪ್ರವಾಹ - ಸರ್ಕಾರದ ವಿರುದ್ಧ ನೆರೆ ಸಂತ್ರಸ್ತರ ಆಕ್ರೋಶ
🎬 Watch Now: Feature Video
ಅವರೆಲ್ಲಾ ತುಂಬಿದ ಕುಟುಂಬದೊಂದಿಗೆ ಒಂದೇ ಸೂರಿನಡಿ ಬದುಕಿನ ಬಂಡಿ ಸಾಗಿಸುತ್ತಿದ್ದರು. ಆದರೆ ಭೀಕರ ಪ್ರವಾಹ ಅವರ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡಿ ಹೋಗಿದೆ. ಸಮಸ್ಯೆ ಬಗೆಹರಿಸಬೇಕಾದ ಅಧಿಕಾರಿ ವರ್ಗ ಮಾತ್ರ ಬೇಕಾಬಿಟ್ಟಿಯಾಗಿ ಸ್ಪಂದನೆ ನೀಡ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.