ಉಚಿತ ದಾಸೋಹ ವ್ಯವಸ್ಥೆಗೆ ತಮ್ಮ ವೃದ್ಧಾಪ್ಯ ವೇತನವನ್ನೇ ನೀಡಿದ ಹಿರಿ ಜೀವ - ತುಮಕೂರು ಶಿವರುದ್ರಮ್ಮ ವೃದ್ದಾಪ್ಯ ವೇತನ ದೇಣಿಗೆ

🎬 Watch Now: Feature Video

thumbnail

By

Published : Apr 23, 2020, 5:05 PM IST

ಲಾಕ್ ಡೌನ್ ವೇಳೆ ನಿರ್ಗತಿಕರಿಗೆ ಉಚಿತ ಅನ್ನದಾಸೋಹದ ವ್ಯವಸ್ಥೆ ಮಾಡುತ್ತಿವ ಸಂಘಟನೆಗೆ ವೃದ್ಧೆಯೊಬ್ಬರು ವೃದ್ದಾಪ್ಯ ವೇತನ ನೀಡಿ ಗಮನಸೆಳೆದಿದ್ದಾರೆ. ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಶಿವರುದ್ರಮ್ಮ ಎಂಬುವರು ತಮ್ಮ ವೃದ್ದಾಪ್ಯ ವೇತನ ಹಾಗೂ ಸರ್ಕಾರದ 2 ತಿಂಗಳ ಪಡಿತರ ನೀಡಿ ಮಾನವೀಯತೆ ಮೆರೆದಿದ್ದಾರೆ. ಕೊರಟಗೆರೆಯ ಫ್ರೆಂಡ್ಸ್ ಗ್ರೂಪ್ ಸಂಘದಿಂದ ನಿತ್ಯ ನಡೆಯುತ್ತಿರೋ ಉಚಿತ ದಾಸೋಹದ ವ್ಯವಸ್ಥೆಗೆ ಹಿರಿಜೀವ ಉದಾರವಾಗಿ ಪಡಿತರ ನೀಡಿ ಗಮನ ಸೆಳೆದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.