' ಗಿಡ - ಮರಗಳಿಗೆ ಮಾತ್ರ ಉಚಿತ ನೀರು: ಭಾರತೀಯ ಕೃಷಿಕ ಸಮಾಜದ ’ಸೇವೆ’ - Tumkur Indian Agricultural Society
🎬 Watch Now: Feature Video
ಕೊರೊನ ಭೀತಿ ನಡುವೆಯೂ ಭಾರತೀಯ ಕೃಷಿಕ ಸಮಾಜ ಸಮಾಜಮುಖಿ ಕಾರ್ಯವೊಂದನ್ನು ಮುಂದುವರಿಸಿಕೊಂಡು ಬಂದಿದೆ. ನಗರದ ರಸ್ತೆಬದಿ ಗಿಡ-ಮರಗಳಿಗೆ ನೀರುಣಿಸುವ ಕಾರ್ಯವನ್ನು ಕಳೆದ ಎರಡು ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಅರಣ್ಯ ಇಲಾಖೆ ಮತ್ತು ತುಮಕೂರು ಮಹಾನಗರ ಪಾಲಿಕೆ ನೆಟ್ಟಿರುವ ಗಿಡಗಳಿಗೆ ವಾರಕ್ಕೆ ಎರಡು ಬಾರಿಯಂತೆ ನೀರುಣಿಸಲಾಗುತ್ತಿದೆ.