ಕ್ಷಯರೋಗ ಪತ್ತೆ, ನಿಯಂತ್ರಣದಲ್ಲಿ ಕೊಪ್ಪಳ ರಾಜ್ಯಕ್ಕೆ ಫಸ್ಟ್​​ - koppal news

🎬 Watch Now: Feature Video

thumbnail

By

Published : Dec 2, 2020, 2:37 PM IST

ಕೊಪ್ಪಳ: ಕೊರೊನಾ ಸೋಂಕು ತಡೆಗಟ್ಟುವ ಕಾರ್ಯದ ಒತ್ತಡದ ನಡುವೆಯೂ ಕೊಪ್ಪಳ ಜಿಲ್ಲೆಯ ಆರೋಗ್ಯ ಇಲಾಖೆ ಮಹತ್ತರವಾದ ಸಾಧನೆ ಮಾಡಿದೆ. ಕ್ಷಯರೋಗ ಪತ್ತೆ, ನಿಯಂತ್ರಣದಲ್ಲಿ ಕೊಪ್ಪಳ ರಾಜ್ಯದಲ್ಲಿಯೇ ಮೊದಲ ಸ್ಥಾನ ಹಾಗೂ ದೇಶದಲ್ಲಿ 61ನೇ ಸ್ಥಾನ ಪಡೆದುಕೊಂಡಿದೆ. ಈ ಕುರಿತಂತೆ ಕೇಂದ್ರ ಆರೋಗ್ಯ ಮಂತ್ರಾಲಯ ಇತ್ತೀಚೆಗೆ ಬಿಡುಗಡೆ ಮಾಡಿದ ಎರಡು ತ್ರೈಮಾಸಿಕ ವರದಿಯಲ್ಲಿ ಉಲ್ಲೇಖವಾಗಿದೆ. ಈ ಮೂಲಕ ಕೊಪ್ಪಳ ಜಿಲ್ಲೆ ಕ್ಷಯರೋಗ ನಿಯಂತ್ರಣ, ಕಾರ್ಯಸೂಚಿಯಿಂದ ಗಮನ ಸೆಳೆದಿದೆ. ಈ ಕುರಿತಂತೆ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಮಹೇಶ ಎಂ.ಜಿ, ಅವರೊಂದಿಗೆ ನಮ್ಮ ಕೊಪ್ಪಳ ಪ್ರತಿನಿಧಿ ನಡೆಸಿರುವ ಚಿಟ್​​ ಚಾಟ್ ಇಲ್ಲಿದೆ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.