ಪತಿಯ ಪೂಜಾ ಕೈಂಕರ್ಯವನ್ನು ಗ್ಯಾಲರಿಯಿಂದಲೇ ಕಣ್ತುಂಬಿಕೊಂಡ ಪತ್ನಿ ತ್ರಿಷಿಕಾ - ಪತ್ನಿ ತ್ರಿಷಿಕಾ ಅರಮನೆ ಗ್ಯಾಲರಿ

🎬 Watch Now: Feature Video

thumbnail

By

Published : Oct 7, 2019, 8:40 PM IST

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮ ಮನೆ ಮಾಡಿದೆ. ಇಂದು ಅರಮನೆಯಲ್ಲಿ ಆಯುಧ ಪೂಜೆಯ ಸಂಭ್ರಮ ಜೋರಾಗಿತ್ತು. ಯದುವೀರ್ ಒಡೆಯರ್‌ ಪೂಜೆ ಮಾಡುತ್ತಿರುವುದನ್ನು ಪತ್ನಿ ತ್ರಿಷಿಕಾ ಅರಮನೆ ಗ್ಯಾಲರಿಯಲ್ಲಿ ನಿಂತು ಕಣ್ತುಂಬಿಕೊಂಡ್ರು. ಇನ್ನು ಯದುವೀರ್​ ಪುತ್ರ ಆದ್ಯ ವೀರ್​ ನರಸಿಂಹರಾಜ ಒಡೆಯರ್​​ ತಾಯಿಯ ತೋಳಲ್ಲಿ ಕುಳಿತು ಅಪ್ಪನ ದರ್ಬಾರ್​ ನೋಡಿದ್ರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.