ಈ ರಸ್ತೆಯಲ್ಲಿ ಭತ್ತ ನಾಟಿ ಮಾಡಿದ್ರೆ ಒಳ್ಳೇ ಫಸಲು ಸಿಕ್ಕೀತು..ಕಣ್ಬಿಟ್ಟು ನೋಡಿ ಅಧಿಕಾರಿಗಳೇ... - ಸಂಚಾರಕ್ಕೆ ತೊಂದರೆ
🎬 Watch Now: Feature Video
ನಮ್ಮ ಜನಪ್ರತಿನಿಧಿಗಳಿಗೆ ಮತದಾರರು ವೋಟ್ ಹಾಕಿದ್ರೆ ಸಾಕು. ಗೆದ್ದ ನಂತ್ರ ಮತ ನೀಡಿದವರ ಸಮಸ್ಯೆ ಕೇಳೋಕೆ ಪುರುಸೊತ್ತಿರೋದಿಲ್ಲ. ಇತ್ತ ಬೆಳಗಾವಿ ಮಂದಿ ಸರಿಯಾದ ರಸ್ತೆ ಇಲ್ಲದೇ ಹೇಗೆ ಪರದಾಡುತ್ತಿದ್ದಾರೆ ಅನ್ನೋದನ್ನ ತೋರಿಸ್ತೀವಿ ನೋಡಿ.