ಕೊಡಗಿನಲ್ಲಿ ಹೊಸ ವರ್ಷದ ಹುರುಪು: ಮಂಜಿನ ನಗರಿಯ ಪ್ರವಾಸಿ ತಾಣಗಳೀಗ ಕಲರ್ಫುಲ್ - ಕೊಡಗಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡು
🎬 Watch Now: Feature Video
ರಜೆ ಅಂದ್ರೆ 'ದಕ್ಷಿಣ ಕಾಶ್ಮೀರ' ಕೊಡಗಿನ ಪ್ರವಾಸಿ ತಾಣಗಳು ರಂಗೇರುತ್ತವೆ. ಇಲ್ಲಿನ ಹಚ್ಚ ಹಸಿರು ತುಂಬಿದ ಬೆಟ್ಟಗುಡ್ಡಗಳ ತಪ್ಪಲಲ್ಲಿ ವಿಹರಿಸಲೆಂದೇ ದೇಶದ ನಾನಾ ಭಾಗಗಳಿಂದ ಪ್ರಕೃತಿ ಪ್ರೇಮಿಗಳು ಲಗ್ಗೆ ಇಡುತ್ತಾರೆ. ಇದೀಗ ಹೊಸ ವರ್ಷದ ಹುರುಪು ಬೇರೆ. ಜಿಲ್ಲೆಯ ಸೌಂದರ್ಯ ಸವಿಯೋಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರ್ತಿದ್ದಾರೆ.