ಪ್ರವಾಸಿಗರ ಹಾಟ್​​ಸ್ಪಾಟ್, ಕರ್ನಾಟಕದ ಅತಿ ಸಣ್ಣ ಜಲಾಶಯ “ನಾರಿಹಳ್ಳ” ಭರ್ತಿ - ನಾರಿಹಳ್ಳ ಜಲಾಶಯ ಭರ್ತಿ

🎬 Watch Now: Feature Video

thumbnail

By

Published : Sep 12, 2020, 2:23 PM IST

ಕರ್ನಾಟಕದ ಅತಿ ಸಣ್ಣ ಜಲಾಶಯ “ನಾರಿಹಳ್ಳ” ಭರ್ತಿಯಾಗಿ ನೀರು ಹೊರಗಡೆ ಬಿಡಲಾಗಿದೆ. ಈ ಭಾಗದ ಸುತ್ತಮುತ್ತಲಿನ ನೂರಾರು ಹಳ್ಳಿಯ ರೈತರಿಗೆ ಕೃಷಿ ಮಾಡಲು ನೀರು ಸದುಪಯೋಗವಾಗುತ್ತದೆ. ಸಂಡೂರು ತಾಲೂಕಿನ ಬೆಟ್ಟಗಳು ಅವುಗಳ ಸುತ್ತಲಿನ ವನಸಿರಿಯಿಂದ ಕೂಡಿದ ನಿಸರ್ಗ ಸೌಂದರ್ಯದಿಂದ ಹಾಗೂ ಖನಿಜ ಸಂಪತ್ತಿನಿಂದ ಪ್ರಸಿದ್ಧವಾಗಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.