3 ತಿಂಗಳಲ್ಲಿ 45 ಜಾನುವಾರು ಬಲಿ... ಹುಲಿ ಹಿಡಿಯಲು ಹರಸಾಹಸ! - ಕೊಡಗಿನಲ್ಲಿ ಜಾನುವಾರು ಬಲಿ ಪಡೆದ ಹುಲಿ ಸುದ್ದಿ
🎬 Watch Now: Feature Video
ಈ ಜಿಲ್ಲೆಗೂ ಕಾಡುಪ್ರಾಣಿ ಹಾವಳಿಗೂ ಒಂಥರಾ ನಂಟು. ವರ್ಷವೆಲ್ಲಾ ಕಾಡಾನೆ ಹಾವಳಿಯಿಂದ ಕಂಗೆಟ್ಟಿದ್ದ ಜಿಲ್ಲೆಯ ಜನರಿಗೆ ಇದೀಗ ಹುಲಿಯಿಂದ ಆತಂಕ ಸೃಷ್ಟಿಯಾಗಿದೆ. ಜನ-ಜಾನುವಾರುಗಳು ಜೀವಭಯದಲ್ಲೇ ದಿನ ದೂಡುವಂತಾಗಿದೆ.