ಟಿಬೆಟ್ ಕ್ಯಾಂಪ್ ಶಾಲೆಗಳಲ್ಲಿ ಕನ್ನಡ ಬೇಡ್ವಂತೆ.. ಕೆರಳಿ ಕೆಂಡವಾದ ಭಾಷಾ ಪರ ಸಂಘಟನೆಗಳು! - ಕೋಡಗು ಸುದ್ದಿ
🎬 Watch Now: Feature Video
ಕನ್ನಡಿಗರ ಮೇಲೆ ಒಂದಿಲ್ಲೊಂದು ರೀತಿಯ ದೌರ್ಜನ್ಯ ನಿರಂತರವಾಗಿ ನಡೆಯುತ್ತಲೇ ಇರುತ್ತೆ. ಕನ್ನಡ ಭಾಷೆಯ ಅಸ್ಮಿತೆ ಮೇಲೂ ದಬ್ಬಾಳಿಕೆ ಹೊಸತೇನಲ್ಲ. ಇದೀಗ ಟಿಬೇಟಿಯನ್ನರ ಸರದಿ. ನಿರಾಶ್ರಿತರಾಗಿದ್ದವರಿಗೆ ಆಶ್ರಯ ನೀಡಿದ ಕನ್ನಡ ಮಣ್ಣಿನಲ್ಲಿ ಕನ್ನಡದ ವಿರುದ್ಧವೇ ಟಿಬೇಟಿಯನ್ನರು ಸದ್ದಿಲ್ಲದೆ ಸಮರಕ್ಕಿಳಿದಿದ್ದಾರಂತೆ.
Last Updated : Feb 25, 2020, 11:36 PM IST