ಒಂದೇ ಕುಟುಂಬದ ಮೂವರ ಸಜೀವ ದಹನ..! ಕೊಲೆಯೋ..? ಆಕಸ್ಮಿಕವೋ..? - ಒಂದೇ ಕುಟುಂಬದ ಮೂವರು ಸಾವು
🎬 Watch Now: Feature Video
ಕೌಟುಂಬಿಕ ಕಲಹಗಳು ನಡೆದಾಗ ಸಾಮಾನ್ಯವಾಗಿ ಒಂದೊಂದು ಕುಟುಂಬವನ್ನೇ ಬಲಿ ತೆಗೆದುಕೊಳ್ಳುತ್ತವೆ. ಈಗ ಅಂತಹುದ್ದೇ ಒಂದು ಘಟನೆ ನಡೆದಿದೆ. ಇಲ್ಲೊಂದು ಕುಟುಂಬದ ಮೂವರು ಸಜೀವವಾಗಿ ಬೆಂಕಿಗಾಹುತಿಯಾಗಿದ್ದಾರೆ ಎನ್ನಲಾಗಿದೆ. ಇನ್ನೊಂದು ಆಯಾಮದಲ್ಲಿ ಆಕಸ್ಮಿಕ ಘಟನೆ ಅಂತಾನೂ ಬಿಂಬಿತವಾಗ್ತಿದೆ. ಏನಿದು ಮನಕಲಕುವ ಘಟನೆ..? ನೀವೇ ನೋಡಿ