ಸರ್ಕಾರಿ ಶಾಲೆಗೆ ಡಿವೈಎಸ್ಪಿ ಉದಾರ ದೇಣಿಗೆ: ಬಣ್ಣಬಣ್ಣದ ಚಿತ್ತಾರಗಳಿಂದ ಕಂಗೊಳಿಸುತ್ತಿರುವ ಶಾಲೆ - ಗಂಗಾವತಿಯ ಉಪವಿಭಾಗದ ಡಿವೈಎಸ್ಪಿ
🎬 Watch Now: Feature Video
ಪೊಲೀಸ್ ಇಲಾಖೆಯ ಅಧಿಕಾರಿಗಳು ಸದಾ ಕರ್ತವ್ಯದ ಜಂಜಡದಲ್ಲಿ ಮುಳುಗಿರ್ತಾರೆ. ರಜೆ ಸಿಕ್ಕರೆ ಸಾಕು ಕುಟುಂಬ, ಮನೆ, ಮಕ್ಕಳೊಂದಿಗೆ ರಜಾ ದಿನಗಳನ್ನು ಕಳೆಯಲು ಅವರ ಮನಸ್ಸು ಸಹಜವಾಗಿಯೇ ಹಾತೊರೆಯುತ್ತದೆ. ಆದರೆ, ಇಲ್ಲೊಬ್ಬರು ಡಿವೈಎಸ್ಪಿ ತಮ್ಮ ಬಿಡುವಿನ ಅವಧಿಯಲ್ಲಿಯೂ ಸಾಮಾಜಿಕ ಕಳಕಳಿ ತೋರಿಸಿ ಗಮನ ಸೆಳೆದಿದ್ದಾರೆ. ಇಷ್ಟಕ್ಕೂ ಇವರು ಮಾಡಿದ್ದೇನು?ಈ ಸ್ಟೋರಿ ನೋಡಿ.