ಹಬ್ಬದ ದಿನವೇ ಕೆರೆಗೆ ಆಹಾರವಾದ್ರು ಮೂವರು ಚಡ್ಡಿ ದೋಸ್ತ್ಗಳು, ಇದು ಯಾರ ನಿರ್ಲಕ್ಷ್ಯ! - ಆಯುಧ ಪೂಜೆ
🎬 Watch Now: Feature Video
ಆ ಮೂವರು ಬಾಲಕರು ಬಾಲ್ಯದಿಂದಲೂ ಒಟ್ಟಿಗೆ ಬೆಳೆದವರು. ಒಟ್ಟಿಗೆ ವಿದ್ಯಾಭ್ಯಾಸ ಮಾಡುತ್ತಿದ್ದವರು. ಮನೆ ಬೇರೆ ಬೇರೆ ಆಗಿದ್ದರೂ, ಮೂವರ ಮನಸ್ಸು ಒಂದೇ ಆಗಿತ್ತು. ಶಾಲೆಗೆ ರಜೆ ಸಿಕ್ರೆ ಸಾಕು, ಮೂವರನ್ನ ಹಿಡಿಯೋ ಹಾಗಿರ್ಲಿಲ್ಲ. ಆ ರೀತಿ ಅನ್ಯೋನ್ಯವಾಗಿತ್ತು ಆ ಪುಟಾಣಿಗಳ ಗೆಳೆತನ. ಆದ್ರೆ, ಅದೇ ರಜಾದ ಮಜಾ ಆ ಮೂವರು ಮಕ್ಕಳನ್ನು ಬಲಿ ಪಡೆದಿದೆ.