ನಾನೇ ಕೇಳಿಲ್ಲ, ನಿನ್ನೆ ಮೊನ್ನೆ ಬಂದವರು ಮಂತ್ರಿಗಿರಿ ಕೇಳ್ತಿದಾರೆ; ಆಯನೂರು ಮಂಜುನಾಥ್​ - TODAY ARE MINISTERS

🎬 Watch Now: Feature Video

thumbnail

By

Published : Mar 1, 2021, 10:39 PM IST

ದಾವಣಗೆರೆ: ಪಕ್ಷದಲ್ಲಿ ನಾನು ಹಲವು ದಶಕಗಳಿಂದ ಇದ್ದವನು, ಜೈಲು ವಾಸ ಕೂಡ ಅನುಭವಿಸಿದವನು ನಾನೇ ಮಂತ್ರಿಗಿರಿ ಕೇಳಿಲ್ಲ. ನಿನ್ನೆ ಮೊನ್ನೆ ಬಂದು ರಾಜಕಾರಣದಲ್ಲಿ ಅಂಬೆಗಾಲು ಇಡುತ್ತಿರುವವರು ಈಗ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ ಎಂದು ಪರಿಷತ್​​ ಸದಸ್ಯ ಆಯನೂರು ಮಂಜುನಾಥ್, ಶಾಸಕ ರೇಣುಕಾಚಾರ್ಯ ಹುಟ್ಟುಹಬ್ಬದ ಅಭಿನಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೆಲ ಸಚಿವರ ವಿರುದ್ದ​ ಕಿಡಿಕಾರಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.