thumbnail

By

Published : Dec 16, 2020, 10:02 PM IST

ETV Bharat / Videos

ಇವ್ರು ಎಂಎಲ್ಎ ಖ್ಯಾತಿಯ ವೃದ್ಧೆ... 6ನೇ ಬಾರಿ ಗ್ರಾಪಂ ಚುನಾವಣೆಗೆ ಸ್ಪರ್ಧೆ!

ಕಾರವಾರ: ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಗಳ ಪೈಕಿ ಜನಸೇವೆಗಿಂತ ತಮಗೇನು ಲಾಭ ಸಿಗಬಹುದು ಎಂದು ಯೋಚಿಸುವವರೇ ಹೆಚ್ಚು.‌ ಅಂತದ್ರಲ್ಲಿ ಇಲ್ಲೋರ್ವ ವೃದ್ಧೆ ಕಳೆದ 27 ವರ್ಷದಿಂದ ಗ್ರಾಪಂ ಸದಸ್ಯೆಯಾಗಿ ಜನಸೇವೆಯೇ ಜನಾರ್ಧನನ ಸೇವೆ ಎಂದು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅಷ್ಟೇ ಅಲ್ಲ ಸದ್ಯ ಲೋಕಲ್ ಎಂಎಲ್ಎ ಎಂದೇ ಪ್ರಸಿದ್ಧಿ ಪಡೆದಿರುವ ಇವರು, ಇದೀಗ ಮತ್ತೆ 6ನೇ ಬಾರಿಗೆ ಲೋಕಲ್ ದಂಗಲ್​ಗೆ ಧುಮುಕಿದ್ದಾರೆ. ಈ ಕುರಿತ ಒಂದು ಸ್ಪೆಷಲ್‌ ರಿಪೋರ್ಟ್ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.