ಪಾಳುಬಿದ್ದ ಶಾಸನಗಳನ್ನು ಸಂಗ್ರಹಿಸಿ ಇತಿಹಾಸ ಬರೆಯುತ್ತಿದೆ ಈ ವಿಶ್ವವಿದ್ಯಾಲಯ..! - ತುಮಕೂರು ವಿಶ್ವವಿದ್ಯಾನಿಲಯ

🎬 Watch Now: Feature Video

thumbnail

By

Published : Jan 30, 2020, 12:01 AM IST

ತುಮಕೂರು ವಿಶ್ವವಿದ್ಯಾನಿಲಯವು ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಪಾಳು ಬಿದ್ದ ಶಾಸನಗಳನ್ನು, ಕಲಾ ಶಿಲ್ಪಗಳನ್ನು, ವೀರಗಲ್ಲುಗಳ ಸಂಗ್ರಹ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಈ ಮೂಲಕ ಇತಿಹಾಸ ರಕ್ಷಿಸುವ ಕೆಲಸ ಮಾಡುತ್ತಿದೆ. ಹೇಗಿದೆ ಇವರ ಕಾರ್ಯವೈಖರಿ..? ಈ ಸ್ಟೋರಿ ನೋಡಿ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.