ತಾವೂ ಹಾಡುತ್ತಾ, ಹಾಡುವವರನ್ನೂ ಪ್ರೋತ್ಸಾಹಿಸುವ ಉತ್ಸಾಹಿ! - Hunagunda in Bagalkot district
🎬 Watch Now: Feature Video
ಬಾಗಲಕೋಟೆ: ಹುನಗುಂದ ತಾಲೂಕಿನ ಸಿದ್ದನಕೊಳ್ಳ ಮಠದ ಡಾ. ಶಿವಕುಮಾರ ಸ್ವಾಮಿಗಳು, ಪ್ರತಿ ವರ್ಷ ಜಾತ್ರಾ ಮಹೋತ್ಸವದಲ್ಲಿ ಹಮ್ಮಿಕೊಳ್ಳುವ ಸಿದ್ದಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಚಲನಚಿತ್ರೋತ್ಸವದಲ್ಲಿ ತಮ್ಮ ಕಲಾ ಪ್ರದರ್ಶನ ನೀಡುತ್ತಾರೆ. ಅವರು ಕಲಾವಿದರನ್ನು ಬೆಳೆಸುತ್ತಾ ತಾವೂ ಕಲಾವಿದರಾಗಿದ್ದಾರೆ. ಈಗಾಗಲೇ ಮೂರು ಚಲನಚಿತ್ರಗಳಲ್ಲಿ ಅವರು ಪಾತ್ರ ನಿರ್ವಹಿಸಿದ್ದು, ಈ ಮೂಲಕ ಸಿದ್ದನಕೊಳ್ಳ ಕಲಾವಿದರ ತಾಣವಾಗುವಂತೆ ಮಾಡಿದ್ದಾರೆ ಅನ್ನೋದು ಅಭಿಮಾನಿಗಳ ಮಾತು.