ಕನ್ನಡದ ಉಳಿವಿಗಾಗಿ ಈ ಸಂಸ್ಥೆ ಕಾರ್ಯ ನೋಡಿದ್ರೆ ನೀವು ನಿಜಕ್ಕೂ ಮೆಚ್ಚುತ್ತೀರ - ಕನ್ನಡದ ಉಳಿವಿಗಾಗಿ ಸಂಸ್ಥೆ
🎬 Watch Now: Feature Video
ಕರ್ನಾಟಕದಲ್ಲಿ ಕನ್ನಡ ಬಳಸುವ ಬದಲು ಕನ್ನಡ ಉಳಿಸಿ.. ಉಳಿಸಿ ಎಂದು ಬೊಬ್ಬೆ ಹಾಕುವವರೇ ಸಂಖ್ಯೆಯೇ ಹೆಚ್ಚು ಹೊರತು ಆ ನಿಟ್ಟಿನಲ್ಲಿ ಕೆಲಸ ಮಾಡುವವರ ಸಂಖ್ಯೆಯೇ ಅತೀ ವಿರಳ. ಅಂತಹುದರಲ್ಲಿ ಇಲ್ಲೊಂದು ಸಂಸ್ಥೆ ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಳೆದ 17 ವರ್ಷಗಳಿಂದ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಯಾವುದಪ್ಪ ಈ ಸಂಸ್ಥೆ ಅಂತೀರಾ...ಈ ವಿಡಿಯೋ ನೋಡಿ