ಅವಸಾನದ ಅಂಚಿನಲ್ಲಿದೆ ಸ್ವಾತಂತ್ರ್ಯ ಸಂಗ್ರಾಮದ ರೋಚಕ ಕಥೆ ಹೇಳುವ ಈ ಸ್ಮಾರಕ
🎬 Watch Now: Feature Video
ಸಿದ್ದಾಪುರ ತಾಲೂಕು ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಕರ ನಿರಾಕರಣೆಯ ಸಮರ, ಮಾವಿನಗುಂಡಿಯಲ್ಲಿ ಮಹಿಳೆಯರು ನಡೆಸಿದ್ದ ಸತ್ಯಾಗ್ರಹ ಆ ಕಾಲದ ಸ್ವಾತಂತ್ರ್ಯ ಸಂಗ್ರಾಮದ ರೋಚಕ ಅಧ್ಯಾಯಗಳಲ್ಲೊಂದು. ಇದರ ನೆನಪಿಗಾಗಿ 11 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಸ್ಮಾರಕ ಇದೀಗ ನಿರ್ವಹಣೆಯಿಲ್ಲದೆ ಅವಸಾನದತ್ತ ಮುಖ ಮಾಡಿದೆ.
Last Updated : Nov 2, 2019, 1:46 AM IST